ಮೊದಲ ಪುಟ
ಹೀಗೆ ಅಫೀಸ್ ನಲ್ಲಿ ಮಧ್ಯಾನ ಊಟ ಮುಗಿಸಿದ ನಂತರ, ಸುಮ್ಮನೆ ಕುಳಿತು ಕೊಳ್ಳುವ ಬದಲು, ಎನಾದರು ಹೊಸ ಪ್ರಯೋಗ ಮಾಡೋಣವೆಂದೆನೆಸಿತು.
ಸರಿ, ಮಾತೃಭಾಷೆ ಕನ್ನಡದಲ್ಲಿ, ಬ್ಲಾಗ್ ಮಾಡೋಣವೆಂದು ಈ ನನ್ನ ಮೊದಲ ಪುಟ ಬರೆದೆ.
ಸರಿ, ಮಾತೃಭಾಷೆ ಕನ್ನಡದಲ್ಲಿ, ಬ್ಲಾಗ್ ಮಾಡೋಣವೆಂದು ಈ ನನ್ನ ಮೊದಲ ಪುಟ ಬರೆದೆ.

1 Comments:
ಒಳ್ಳೆಯ ಯೋಚನೆ. ನಿನ್ನ ಮುಂದಿನ ಟಿಪ್ಪಣಿಗಳಿಗೆ ಕಾಯುವೆ. ವಂದ್ನೆಗಳು
Post a Comment
<< Home