Thursday, August 10, 2006

ಕವಿತೆ

ಹೀಗೆ, ಒಂದು ದಿನ ಮುಂಜಾನೆ ಬರೆದ ಕವಿತೆ

ನೀ ಭೂಮಿ, ನಾ ಶಶಿ
ಹುಣ್ಣಿಮೆಯಂದು ನಾ ನಿನ್ನ ಬೆಳಗುವೆ
ಸಾಗರದ ಅಲೆಗಳಂತೆ, ನೀ ಉಕ್ಕಿ ಹರಿಯುವೆ
ಸದಾ ನಿನ್ನ ಸುತ್ತಲು ಸುತ್ತುತ್ತಿರುವ...
-- ಹೌಸೀ