Muktha Muktha Mukthaaaaaaaaaaa... - After an year !!!!
On the way back to home after office around 8-45 pm, i have observed one thing i.e. usually in the weekdays (monday - friday) a deserted look near my locality. This is because of the kannada mega serial "Muktha", which has a large pool of audience. Though the serial was crawling in the beginning, the court scenes and the special way in which the lawyer C.S.P (also director of the serial) argues, has attracted a huge number of audiences (all over the world).
The tiltle song of the serial "Muktha" reverberates in the ears. The lyrics of the song has a huge meaning. The song goes like this........
Song: Muktha teleserial’s title track
Lyrics: H.S.Venkateshamurthy
Music: C. Ashwath
Singers: C. Ashwath, Ratnamala Prakash, Fayaz Khan
-- ಮುಕ್ತ --
ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ
ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ
ದಾಟಿ ಈ ಪ್ರವಾಹ
ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಲದ ಮೂರ್ತ ರೂಪ
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ

ಆಗ ಆದೇವು ನಾವು ಮುಕ್ತ ಮುಕ್ತ ಮುಕ್ತ
i have tried to analyse the meaning of the song in the way i perceive it.

೧)ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಕಾರ್ಮೋಡ ಮಳೆಯಾಗಿ ಸುರಿದಾಗ, ಹೇಗೆ ಆಕಾಶ ತಿಳಿಯಾಗುತ್ತೋ, ಹಾಗೆ ಮನದಲ್ಲಿರುವ ದುಃಖವೆಂಬ ಕಾರ್ಮೋಡ, ಕಣ್ಣೀರಾಗಿ ಹೊರಗೆ ಬಂದರೆ ಅಲ್ಲಿರುವ ನೋವು ತಿಳಿಯಾಗುತ್ತೆ. ಆ ದುಃಖವು ಮುಕ್ತಿಯಾಗುತ್ತೆ.
೨) ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಮರದ ಹಕ್ಕಿ = ಪಕ್ಷಿ. ಹಕ್ಕಿ ಮರಿ ತನ್ನ ರೆಕ್ಕೆಗಳ್ಳನ್ನು ಬೀಸಿದಾಗ ಗರಿಗಳು ಉದುರುತ್ತವೆ. ಸಡಿಲವಾದ ಗರಿಗಳು ಬಿದ್ದು ಹೋಗುತ್ತವೆ. ಆ ಗರಿಗಳಿಗೆ ಮುಕ್ತಿ ದೊರೆಯುತ್ತದೆ. ಮತ್ತೊಂದು ದಿಕ್ಕಿನಿಂದ ನೋಡಿದರೆ, ಆ ಹಕ್ಕಿಗೆ ತನ್ನ ತಾಯಿ, ತಂದೆ, ಗೂಡು ಎಂಬ ಬಂಧನದಿಂದ ಮುಕ್ತಿ. ಸ್ವತಂತ್ರವಾಗಿ ಹಾರಿ ಹೋಗುತ್ತದೆ.
೩)ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ದುಃಖ ಮನದಲ್ಲೆ ಮಡುಗಟ್ಟಿದರೆ, ಅದರ ನೋವು ಜಾಸ್ತಿಯಾಗುತ್ತದೆ.